ಸನ್ಮಾನ್ಯ ಶ್ರೀ ಬಿ.ವೈ. ರಾಘವೇಂದ್ರರವರು ಹಾಗೂ ಶ್ರೀ ಬಿ.ಎಸ್. ಯಡಿಯೂರಪ್ಪನವರು ಸಂಸದರಾದ ನಂತರದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕೈಗೊಂಡ ಪ್ರಮುಖ ಅಭಿವೃದ್ಧಿ ಕಾರ್ಯಗಳು. (03.08.2017 ರವರೆಗೆ)
ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ
ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ 250ಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿ ವೈದ್ಯಕೀಯ ಪರಿಹಾರವನ್ನು ಕೊಡಿಸಲಾಗಿದೆ.
ಹೈನುಗಾರಿಕೆ ಇತ್ಯಾದಿಗಳಿಗೆ ವಿಶೇಷ ಅನುದಾನ
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಭಾರತ ಸಂವಿಧಾನ ಅನುಚ್ಛದ 275/1ರಡಿ ಹಾಗೂ ವಿಶೇಷ ಕೇಂದ್ರೀಯ ನೆರವಿನಡಿ ಸುಮಾರು 1800 ಜನರಿಗೆ ಆಟೋ/ಹೈನುಗಾರಿಕೆ/ಕುರಿ/ಮೇಕೆ/ಪಾಲಿಮನೆ/ಸ್ಪಿಂಕ್ಲರ್ ಜೆಟ್/ಸೊಲಾರ್ ಲೈಟ್ ನೀಡಲಾಗುತ್ತಿದೆ.