Railways

ಶಿವಮೊಗ್ಗ-ತಾಳಗುಪ್ಪ ಬ್ರಾಡ್‌ಗೇಜ್ ಪರಿವರ್ತನೆ,

  • ತಾಳಗುಪ್ಪ-ಮೈಸೂರು ಇಂಟರ್ ಸಿಟಿ
  • ತಾಳಗುಪ್ಪ-ಬೆಂಗಳೂರು ಇಂಟರ್ ಸಿಟಿ
  • ಬೀರೂರು-ಶಿವಮೊಗ್ಗ ಮಾರ್ಗದ ಡಬ್ಲಿಂಗ್‌ಗೆ ಸರ್ವೇ ಕಾರ್ಯಕ್ಕೆ ಮಂಜೂರಾತಿ.
  • ಶಿವಮೊಗ್ಗ-ಹರಿಹರ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಮಂಜೂರಾತಿ.
  • ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ಮಾರ್ಗ ನಿರ್ಮಾಣ.
  • ರೈಲ್ವೆ ಓವರ್ ಬ್ರಿಡ್ಜ್, ಶಿವಮೊಗ್ಗ-ಭದ್ರಾವತಿ ರೈಲ್ವೆ ನಿಲ್ದಾಣಗಳ ಆಧುನೀಕರಣ ಮತ್ತು ಮೂಲ ಭೂತ ಸೌಕರ್ಯಗಳ ಅಭಿವೃದ್ಧಿ.
  • ಸಾಗರ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾಪಿಸಿದ್ದು.
  • ಬೀರೂರು-ಶಿವಮೊಗ್ಗ 60 ಕಿ.ಮಿ ಡಬ್ಲಿಂಗ್ ಮಾರ್ಗಕ್ಕೆ ಬಡ್ಜೆಟ್ ಅನುಮೋದನೆ
  • ತಾಳಗುಪ್ಪ-ಸಿದ್ದಾಪುರ 16 ಕಿ.ಮಿ ಹೊಸ ಮಾರ್ಗಕ್ಕೆ ಬಡ್ಜೆಟ್ ಅನುಮೋದನೆ
  • ಶಿವಮೊಗ್ಗ ಮುಖ್ಯ ನಿಲ್ದಾಣದಲ್ಲಿ ಮೊದಲನೇ ಪ್ಲಾಟ್ ಫಾರಂನ್ನು ವಿಸ್ತರಿಸಲಾಗಿದೆ.
  • ಕೆ.ಇ.ಬಿ. ಸರ್ಕಲ್ ನಿಂದ ರೈಲ್ವೆ ನಿಲ್ದಾಣದವರೆಗೆ ರಸ್ತೆ ನಿರ್ಮಿಸಲಾಗಿದೆ.
  • ವಿದ್ಯಾನಗರ ರೈಲ್ವೆ ನಿಲ್ದಾಣದ ಹತ್ತಿರ ರೂ. 42 ಕೋಟಿ ವೆಚ್ಚದಲ್ಲಿ ವಿನೂತನ ವೃತ್ತಾಕಾರದ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ.
  • ವಾರದಲ್ಲಿ ಮೂರು ದಿನಗಳ ಶಿವಮೊಗ್ಗ-ಬೆಂಗಳೂರು (ಯಶವಂತಪುರ) ರೈಲು
  • ಶಿವಮೊಗ್ಗದಿಂದ ಬೆಂಗಳೂರಿಗೆ ತಡರಾತ್ರಿ ಹೆಚ್ಚುವರಿಯಾಗಿ ವಾರದಲ್ಲಿ 3 ದಿನ ಎಕ್ಸ್ಪ್ರೆಸ್ ಟ್ರೇನ್
  • ಸುಸಜ್ಜಿತ ಪ್ರೀಪೇಯಿಡ್ ಆಟೋ ವ್ಯವಸ್ಥೆ.
  • ಶಿವಮೊಗ್ಗದ ಹಾಗೂ ಭದ್ರಾವತಿ ರೈಲ್ವೆ ನಿಲ್ದಾಣದ ಎರಡೂ ಪ್ಲಾಟ್ ಫಾರಂಗಳಲ್ಲಿ ಶೇ 60ರಷ್ಟು ಶೆಲ್ಟರ್ ಅಳವಡಿಸಲಾಗಿದೆ.
  • ಶಿವಮೊಗ್ಗ ವಿದ್ಯಾನಗರ ರೈಲ್ವೆ ನಿಲ್ದಾಣದ ಅಭಿವೃದ್ಧಿ
  • ಶಿವಮೊಗ್ಗದಿಂದ ಯಶವಂತಪುರಕ್ಕೆ ಜನ ಶತಾಬ್ದಿ ರೈಲು ಪ್ರಾರಂಭ
  • ಶಿವಮೊಗ್ಗದಿಂದ ತಮಿಳುನಾಡಿನ ಚೆನೈಗೆ ಅಂತರ್‌ರಾಜ್ಯ ಪ್ರಯಾಣಕ್ಕೆ ರೈಲು ಪ್ರಾರಂಭ
  • ಶಿವಮೊಗ್ಗದಿಂದ ಮೈಸೂರಿಗೆ ಅಂತರ್‌ರಾಜ್ಯ ಪ್ರಯಾಣಕ್ಕೆ ರೈಲು ಪ್ರಾರಂಭ

ಕೆ-ಶಿಪ್ ಯೋಜನೆಯಡಿ ಅನುಷ್ಟಾನವಾಗುತ್ತಿರುವ ಕಾಮಗಾರಿಗಳು:

  • ಶಿವಮೊಗ್ಗ-ಶಿಕಾರಿಪುರ-ಆನಂದಪುರ – 82.040 ಕಿ.ಮಿ. = 264.73 ಕೋಟಿ
  • ಶಿಕಾರಿಪುರ-ಹಾನಗಲ್ – 72.563 ಕಿ.ಮಿ. = 224.70 ಕೋಟಿ
  • ಒಟ್ಟು 154.603ಕಿ.ಮಿ = ೪೮೯.೪೩ ಕೋಟಿ