- April 23, 2022
- Posted by: BYadmin
- Category: Latest Events, News & Events
No Comments
ರಾಜ್ಯ ಸರ್ಕಾರದ ಗೃಹಸಚಿವರಾದ ಶ್ರೀ ಆರಗ ಜ್ಞಾನೇಂದ್ರ ಅವರು, ತೀರ್ಥಹಳ್ಳಿ ಮಂಡಲ ಅಧ್ಯಕ್ಷರಾದ ಬಾಳೆಬೈಲು ರಾಘವೇಂದ್ರಎಸ್. ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ವೆಂಕಟೇಶ್, ಜಿಲ್ಲಾಧ್ಯಕ್ಷರು ಶ್ರೀನಿವಾಸ್ ಕಾಸರವಳ್ಳಿ,ಚಂದ್ರಶೇಖರ್, ಬೇಗುವಳ್ಳಿ ಸತೀಶ್, ಆರ್ ಮದನ್ ಹಾಗೂ ತೀರ್ಥಹಳ್ಳಿ ಭಾಗದ ಮುಖಂಡರು ಮತ್ತಿರರು ಉಪಸ್ಥಿತರಿದ್ದರು.