“ಅಹಿಂಸಾ ಪರಮೋ ಧರ್ಮಃ” ಎಂಬ ಮಂತ್ರವನ್ನು ಬೋಧಿಸಿದ ಭಗವಾನ್‌ ಮಹಾವೀರ ಜಯಂತಿ ಪ್ರಯುಕ್ತ ಇಂದು ಶಿಕಾರಿಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪನವರೊಂದಿಗೆ ಭಾಗವಹಿಸಲಾಯಿತು.