ಶ್ರೀ ಹುಚ್ಚರಾಯ ಸ್ವಾಮಿಯ ಭವ್ಯ ರಥೋತ್ಸವ ಹಾಗೂ ಜಾತ್ರಾ ಮಹೋತ್ವವದ ಅಂಗವಾಗಿ ಇಂದು ದೇವಾಲಯ ಆವರಣ, ಪುಷ್ಕರಣಿ ಮತ್ತು ಊಟದ ಸಭಾಂಗಣವನ್ನು ಶಿಕಾರಿಪುರ ನಗರ ಯುವಮೋರ್ಚಾ, ಪರೋಪಕಾರಮ್ ತಂಡದೊಂದಿಗೆ ಸ್ವಚ್ಛಗೊಳಿಸಲಾಯಿತು.