ಶಿವಶರಣೆ ಅಕ್ಕ ಮಹಾದೇವಿ ಅವರ ಜನ್ಮ ಸ್ಥಳ ಉಡುತಡಿಯ ಸ್ಮಾರಕ ಕೇಂದ್ರದ ಸ್ಥಳಕ್ಕೆ ಭೇಟಿ ನೀಡಿ ಬೊಟ್ ನಲ್ಲಿ ವಿಹಾರಿಸುವ ಸ್ಥಳ, ಜೀವನ ಕಥೆಯನ್ನು ಹೇಳುವ ಗುಹೆ, ಕಮಾನು ಸೇತುವೆ ಕಾಮಗಾರಿಯನ್ನು, ಶಿಕಾರಿಪುರದ KSRTC ಡಿಪೊ ಮತ್ತು ಶಿರಾಳಕೊಪ್ಪದಲ್ಲಿ ನಿರ್ಮಾಣವಾಗುತ್ತಿರುವ ರನ್ನಿಂಗ್ ಟ್ರಾಕ್ ಮತ್ತು ಪೆವಿಲಯನ್ ಕಾಮಗಾರಿಯನ್ನು ವೀಕ್ಷಿಸಲಾಯಿತು‌.