ನಿಕಟಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪನವರ ಕೋರಿಕೆ ಮೇರೆಗೆ ಶ್ರೀ ಸುನಿಲ್ ಕುಮಾರ್ ಬಿನ್ ಎಸ್. ಕಾಶಿನಾಥನ್ ಇವರ (ಕ್ಯಾನ್ಸರ್) ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರೂ.40.00 ಲಕ್ಷ ಮಂಜೂರು ಮಾಡಿರುವ ಪ್ರತಿಯನ್ನು ಇಂದು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ಸುನಿಲ್ ಇವರು ಭಜರಂಗದಳದ ಕಾರ್ಯಕರ್ತರಾಗಿ ಅನೇಕ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದು, ಮುಖ್ಯವಾಗಿ ಕೋವಿಡ್ ಸಮಯದಲ್ಲಿ ಮೃತರ ಅಂತ್ಯಕ್ರಿಯೆಗಳಲ್ಲಿ ಭಾಗವಹಿಸಿ, ಮಾನವೀಯತೆ ತೋರಿದ್ದರು.Leave a Reply