- March 19, 2022
- Posted by: BYadmin
- Category: Latest Events, News & Events
No Comments


ಈ ಸಂದರ್ಭದಲ್ಲಿ ನ್ಯಾಕ್ ಕಮಿಟಿಯ ವೀಕ್ಷಣೆ ನಂತರ ಬಿ++ ಪಡೆದಿರುವುದಕ್ಕೆ ಎಲ್ಲಾ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿಯವರಿಗೆ ಅಭಿನಂದನೆಯನ್ನು ತಿಳಿಸಲಾಯಿತು.
ಪ್ರಾಂಶುಪಾಲರಾದ ಡಾ. ಶೇಖರ್, ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ. ಅಶ್ವಿನಿ ಹೆಚ್. ಬಿದರಳ್ಳಿ ಡಾ. ಅಜಯ್ ಕುಮಾರ್ ಸಿ.ಹೆಚ್, ಡಾ.ಜಿ.ಆರ್ ಜೋಶಿ, ಡಾ. ರೂಪ ಜಿ.ಕೆ, ನರಸೇಗೌಡ ಕೆ, ಎನ್.ಸಿ. ಸಿ ಅಧಿಕಾರಿ ಲೆಫ್ಟಿನೆಂಟ್ ಡಾ. ಹನುಮಂತಪ್ಪ, ರತ್ನ ಜಯಣ್ಣ, ಸಿಡಿಸಿ ಸಮಿತಿಯ ಗುರುರಾಜ್, ಜಯಪ್ಪ ಅಧ್ಯಾಪಕರು/ಸಿಬ್ಬಂದಿ ವರ್ಗ ಎಲ್ಲಾ ವಿಭಾಗಗಳ ಸಂಚಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.