- March 19, 2022
- Posted by: BYadmin
- Category: Latest Events, News & Events
No Comments


ನಗರದ ಹೊರವಲಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಲ್ಪನೆಯ ಈ ಗೋಶಾಲೆಯು ಮಲೆನಾಡು ಗಿಡ್ಡ ತಳಿ ಸೇರಿದಂತೆ ದೇಸಿ ಹಸುಗಳ ಆರೈಕೆಯನ್ನು ಮಾಡುತ್ತಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸಹಕಾರ್ಯವಾಹರಾದ ಶ್ರೀ ಪಟ್ಟಾಭಿರಾಮ್, ಜಿಲ್ಲಾ ಬ್ರಾಹ್ಮಣ ಸಂಘದ ಶ್ರೀ ನಟರಾಜ್ ಭಾಗವತ್, ಶ್ರೀ ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.