- March 18, 2022
- Posted by: BYadmin
- Category: Latest Events, News & Events
No Comments
ಗಾಜನೂರಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಇತ್ತೀಚಿಗೆ ನಡೆದ ಅನೇಕ ವಿಷಯಗಳ ಕುರಿತು ವಾಸ್ತವ ಸ್ಥಿತಿಯನ್ನು ಅರಿಯಲು ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿ, ಪೋಷಕರು ಹಾಗೂ ಅಧ್ಯಾಪಕರೊಂದಿಗೆ ಸಮಸ್ಯೆ ಹಾಗೂ ಶಾಲೆಯ ಅವರಣದಲ್ಲಿ ನೆಡೆದ ವಿವಿಧ ಬೆಳವಣಿಗೆಯನ್ನು ಚರ್ಚಿಸಿ, ತಕ್ಷಣ ಪರಿಹಾರ ರೂಪದಲ್ಲಿ ಮಾಡಬೇಕಾದ ಕೆಲಸವನ್ನು ಸೂಚಿಸಲಾಯಿತು.