ಶ್ರೀ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರ ವೀಕ್ಷಣೆ

ಶ್ರೀ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ ದಿ ಕಾಶ್ಮೀರ್ ಫೈಲ್ಸ್’ ಕೇವಲ ಒಂದು ಸಿನಿಮಾವಲ್ಲ. ಈವರೆಗೆ ಮರೆಮಾಚಲಾಗಿದ್ದ 30 ವರ್ಷಗಳ ಹಿಂದಿನ ಸತ್ಯಘಟನೆಗಳ ಆಧಾರಿತ ರಕ್ತ ಸಿಕ್ತ ಚರಿತ್ರೆಯಾಗಿದೆ.
ಕಾಶ್ಮೀರಿ ಪಂಡಿತರು, ಅವರ ಮಕ್ಕಳು ಮತ್ತು ಹೆಂಗಸರ ಮೇಲೆ ನಡೆದ ದೌರ್ಜನ್ಯ ಮತ್ತು ಪಾಶವೀ ಕೃತ್ಯದ ಭಯಾನಕ ಚಿತ್ರಣವಾಗಿದೆ.



Leave a Reply