- March 13, 2022
- Posted by: BYadmin
- Category: Latest Events, News & Events
No Comments
ರಾಣೇಬೆನ್ನೂರು ತಾಲ್ಲೂಕಿನ ಮುದೇನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಿರುವ ಶ್ರೀ ಹಿರೇಮಠ ಸಮುದಾಯ ಭವನದ ಅಡಿಗಲ್ಲು ಸಮಾರಂಭವನ್ನು ಶಿವಾಚಾರ್ಯ ಮಹಾಸ್ವಾಮೀಜಿ ಅವರು ಹಾಗೂ ಶ್ರೀ ಡಾ|| ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳ ದಿವ್ಯಸಾನಿಧ್ಯದಲ್ಲಿ, ರಾಣೇಬೆನ್ನೂರು ಶಾಸಕರಾದ ಅರುಣಕುಮಾರ್ ಪೂಜಾರ್ ಅವರೊಂದಿಗೆ ನೆರವೇರಿಸಲಾಯಿತು.