ಶಿವಮೊಗ್ಗ ಜಿಲ್ಲೆಯ ರಾಮಪ್ಪ ಬಡಾವಣೆಯ ವಿದ್ಯಾನಗರದಲ್ಲಿ ಶ್ರೀ ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಸಮುದಾಯ ಭವನ ಕಟ್ಟಡ ನಿರ್ಮಾಣದ ಗುದ್ದಲಿ ಪೂಜೆಯನ್ನು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ. ಎಸ್. ಈಶ್ವರಪ್ಪನವರೊಂದಿಗೆ ನೆರವೇರಿಸಲಾಯಿತು.