ಶಿಕಾರಿಪುರ ತಾಲ್ಲೂಕಿನ ಪರಮಪೂಜ್ಯ ಸ್ವಾಮೀಜಿಗಳು ಮತ್ತು ನಿಕಟಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.‌ ಯಡಿಯೂರಪ್ಪರವರೊಂದಿಗೆ ತುಂಗಭದ್ರಾಗೆ ಗಂಗಾ ಪೂಜೆಯನ್ನು ಸಲ್ಲಿಸಿ, ಬಾಗಿನವನ್ನು ಅರ್ಪಿಸಲಾಯಿತು.