ಶಿವಮೊಗ್ಗ ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಾಧಕ ಶಿರೋಮಣಿ, ಮಹಾನ್ ಸಂಗೀತಗಾರ, ಲೇಖಕ, ವಿದ್ವಾಂಸರಾದ ಪದ್ಮವಿಭೂಷಣ ಪೂಜ್ಯ ಶ್ರೀ ಪುಟ್ಟರಾಜ ಗವಾಯಿಗಳವರ 108ನೇ ಜನ್ಮದಿನದ ಸಮಾರಂಭದಲ್ಲಿ ಭಾಗವಹಿಸಲಾಯಿತು.ನೂರಾರು ಅನಾಥ, ದಿವ್ಯಾಂಗ ಮಕ್ಕಳಿಗೆ ಶಿಕ್ಷಣ ನೀಡಿ ಬದುಕು ಕಟ್ಟಿ ಕೊಟ್ಟ ಅವರ ಸಮಾಜ ಸೇವೆ, ಸಾಧನೆಗಳ ಕುರಿತು ತಿಳಿಸಲಾಯಿತು.