“ಕರ್ನಾಟಕ ಸಂಪರ್ಕ ಕ್ರಾಂತಿಗಾಗಿ ಚಾಲನೆ”ರೂ 3163 ಕೋಟಿ ರೂ.ಗಳ ವೆಚ್ಚದಲ್ಲಿ 164 ಕಿಮೀ ಉದ್ದದ 15 ರಾಷ್ಟ್ರೀಯ ಹೆದ್ದಾರಿಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆಯನ್ನು ಮಾನ್ಯ ಕೇಂದ್ರ ಸಚಿವರು ಭೂಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಶ್ರೀ ನಿತಿನ್ ಗಡ್ಕರಿ ಅವರು ನೆರವೇರಿಸಿದರು.