ಬೈಂದೂರು ಕ್ಷೇತ್ರದ ನಾವುಂದ ಗ್ರಾಮದ ರೈಲ್ವೆ ಹಳ್ಳಿಯಿಂದ ಕುದ್ರಗೋಡು ಶಾಸ್ತರೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಹಾಗೂ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಲೂರು ರಾಮ ಮಂದಿರದಿಂದ ಧೂಮನಪಾಲು ಉಡುಪರ ಮನೆ ರಸ್ತೆಯ ಅಭಿವೃದ್ಧಿ ಕಾರ್ಯದ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು.