ಶಿಕಾರಿಪುರ ತಾಲೂಕಿನ ಸಾಲೂರು, ಕೊರಟಗೆರೆ, ಬಳ್ಳಿಗಾವಿ, ಬಿಳಕಿ, ಇನಾo ಅಗ್ರಹಾರ, ಚಿಕ್ಕಮಾಗಡಿ, ತೊಗರ್ಸಿ, ಹರಗಿ, ಸುಣ್ಣದಕೊಪ್ಪ, ಮಳವಳ್ಳಿ, ಮಂಚಿಕೊಪ್ಪ, ತಾಳಗುಂದದಲ್ಲಿ ರಾಜ್ಯ ಸರ್ಕಾರದ ನೂತನ ಮಹತ್ವವಾದ ಯೋಜನೆಯಾದ ‘ಗ್ರಾಮ ಒನ್’ ಘಟಕವನ್ನು ಉದ್ಘಾಟಿಸಲಾಯಿತು.