ಸಂಸದ ಬಿ ವೈ ರಾಘವೇಂದ್ರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಕರ್ನಾಟಕ ಉಸ್ತುವಾರಿ ಅರುಣ್‌ ಸಿಂಗ್‌ ಅವರೊಂದಿಗೆ ವರ್ಚುವಲ್‌ ವೇದಿಕೆಯಲ್ಲಿ ರಾಜ್ಯದ ಕೊವಿಡ್‌ ಪರಿಸ್ಥಿತಿ, ಲಸಿಕಾ ಅಭಿಯಾನ ಕುರಿತು ಮಾತನಾಡಿದರು.