ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಆಕ್ಸಿಜನ್‌ ಕಾನ್ಸಂಟ್ರೇಟರ್ಸ್‌ಗಳನ್ನು ಒದಗಿಸಿದ O2forIndia.org, ಶಿವಮೊಗ್ಗ ರೌಂಡ್‌ ಟೇಬಲ್‌ 266 ಮತ್ತು ರೌಂಡ್‌ ಟೇಬಲ್‌ ಇಂಡಿಯಾಗೆ ಸಂಸದರು ಕೃತಜ್ಞತೆ ಸಲ್ಲಿಸಿದರು.