ಕೊರೋನ ಹಾಗೂ ಅತಿವೃಷ್ಟಿಯ ಸಂಕಟಗಳ ಸವಾಲನ್ನೆದುರಿಸಿ, ಸವಾಲುಗಳನ್ನು ಅವಕಾಶ ಮಾಡಿಕೊಂಡು ಅತ್ಯಂತ ಸಮನ್ವಯದ ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ ಸಂಸದರು.