ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಮಾಡಿ ವಿಐಎಸ್‌ಎಲ್‌ ಪುನರುಜ್ಜೀವನ, ಇಎಸ್‌ಡಿಎಂ ಆರಂಭ ಸೇರಿದಂತೆ ವಿವಿದ ವಿಷಯಗಳ ಕುರಿತು ಚರ್ಚಿಸಿದ ಸಂಸದರು.