ಶಿವಮೊಗ್ಗದ ಸೂರಜ್‌ ಫ್ಯೂಯೆಲ್‌ ಸ್ಟೇಶನ್‌ನಲ್ಲಿ ಬಿಪಿಸಿಎಲ್‌ ನ ಮೊದಲ ಫ್ಯೂಯಲ್‌ಕಾರ್ಟ್‌- ಮನೆ ಬಾಗಿಲಿಗೆ ಇಂಧನ ಪೂರೈಸುವ ವ್ಯವಸ್ಥೆಗೆ ಸಂಸದರು ಚಾಲನೆ ನೀಡಿದರು.