ಶಿವಮೊಗ್ಗದಿಂದ ಮೈಸೂರಿಗೆ ತೆರಳುವ ರಾತ್ರಿ ರೈಲು ಇನ್ನು ಮುಂದೆ ಬೆಳಿಗ್ಗೆ 5.00ಗಂಟೆಗೆ ಬೆಂಗಳೂರಿನ ಮೆಜೆಸ್ಟಿಕ್ ತಲುಪಲಿದೆ ಮತ್ತು ಜನಶತಾಬ್ದಿ ರೈಲು ಪ್ರತಿ ದಿನ ಮೆಜೆಸ್ಟಿಕ್ ನಿಂದ ಹೊರಡಲಿದೆ. ಸೌಕರ್ಯ ಕಲ್ಪಿಸಿದ ಜನರಲ್‌ ಮ್ಯಾನೇಜರ್‌ ಅವರನ್ನು ಅಭಿನಂದಿಸಿದ ಸಂಸದರು.