ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶಿಕಾರಿಪುರದ ವತಿಯಿಂದ ಆಯೋಜಿಸಿದ್ದ 2021ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ವಿವಿಧ ಮಂಡಳಿ ನಿಗಮಗಳಿಗೆ ನೇಮಕವಾಗಿರುವ ಮತ್ತು ಚುನಾಯಿತರಾದ ಪ್ರತಿನಿಧಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದರು.