ಗ್ರಾಮ ಪಂಚಾಯಿತಿ ಚುನಾವಣೆ ಅಂಗವಾಗಿ ಕೊರಟಿಗೆರೆ, ರಾಗಿಕೊಪ್ಪ, ಹುಲುಗಿನಕೊಪ್ಪ, ಮುಳುಕೊಪ್ಪ ಗ್ರಾಮಗಳ ವ್ಯಾಪ್ತಿಯ ಕಾರ್ಯಕರ್ತರ ಸಭೆ ನಡೆಸಲಾಯಿತು.