ಸಂಸದ ಬಿ ವೈ ರಾಘವೇಂದ್ರ ಅವರ ಮನವಿಯ ಫಲವಾಗಿ ಇದೇ 7 ರಿಂದ ಹಾಗೂ 9ರಿಂದ ಒಂದು ವಾರಗಳ ಕಾಲ ರಾತ್ರಿ ರೈಲುಗಳು ಹಾಗೂ ಇಂಟರ್ಸಿಟಿ ರೈಲುಗಳ ಓಡಾಟ ಆರಂಭಿಸಲು ರೈಲ್ವೇ ಇಲಾಖೆ ಕ್ರಮ ಕೈಗೊಂಡಿದೆ.