ಗ್ರಾಮ ಪಂಚಾಯತ್ ಚುನಾವಣೆ ಪೂರ್ವ ಸಿದ್ಧತಾ ಸಭೆಯನ್ನು ಹೊಸೂರು ಶಕ್ತಿ ಕೇಂದ್ರದ ನಳ್ಳಿನಕೊಪ್ಪ ವೀರಭದ್ರಶ್ವರ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ನಡೆಸಲಾಯಿತು.