ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್) ಶಿವಮೊಗ್ಗ ಘಟಕ ವತಿಯಿಂದ ಸುಮಾರು 90 ಸಾವಿರ ರೂ. ವೆಚ್ಚದ ಪಾದುಕೆ ಕುಟೀರಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.