Distributed milk for free to the families of labourers and others in Shikaripura.

Date : 04.04.2020

ಲಾಕ್ ಡೌನ್ ಹಿನ್ನೆಲೆಯಲ್ಲಿ ಶಿಕಾರಿಪುರದ ವಿವಿಧ ಬಡಾವಣೆಗಳಲ್ಲಿ ಬಡವರಿಗೆ, ಕಟ್ಟಡ ಕೂಲಿ ಕಾರ್ಮಿಕರಿಗೆ ಹಾಗೂ ವಲಸೆ ಕಾರ್ಮಿಕರಿಗೆ ಉಚಿತವಾಗಿ ಹಾಲು ವಿತರಿಸಲಾಯಿತು.

Distributed milk for free to the families of labourers and others in Shikaripura.

Leave a Reply