- July 21, 2020
- Posted by: BYadmin
- Category: COVID 19
No Comments

Date: 10.04.2020
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ತ್ಯಾಗರ್ತಿಯಲ್ಲಿ ಹೊಸದಾಗಿ 110 KV ಕೆಇಬಿ ಸಬ್ ಸ್ಟೇಷನ್ ಪ್ರಾರಂಭಿಸುವ,
ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಹೊಸದಾಗಿ ಪವರ್ ಸ್ಟೇಷನ್ ಅವಶ್ಯಕತೆಯ,
ವಿದ್ಯುತ್ ಸರಬರಾಜು ಸಮಸ್ಯೆ ಹಾಗೂ ಇತರೆ ವಿಷಯಗಳ ಬಗ್ಗೆ ಮೆಸ್ಕಾಂ, ಕೆಪಿಟಿಸಿಎಲ್ ಎಂಜಿನಿಯರ್ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು
