- July 21, 2020
- Posted by: BYadmin
- Category: COVID 19
No Comments

Date :09.04.2020
ಶಿಕಾರಿಪುರದ ಆದಿತ್ಯ ಗ್ಯಾಸ್ ಏಜೆನ್ಸಿ ವತಿಯಿಂದ ಏರ್ಪಡಿಸಿದ್ದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ ಫಲಾನುಭವಿಗಳಿಗೆ ನೀಡಲ್ಪಡುವ ಮೂರು ತಿಂಗಳ ಉಚಿತ ಗ್ಯಾಸ್ (ರೀಫಿಲ್) ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಫಲಾನುಭವಿಗಳಿಗೆ ಗ್ಯಾಸ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಳೆದ ದಿನಗಳಿಂದ ಕೆುಾರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಭಾರತ್ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಎಲ್ಲ ಕಡೆ ಗ್ಯಾಸ್ ಅನ್ನು ಜನರಿಗೆ ವಿತರಿಸುತ್ತಿರುವ ಗ್ಯಾಸ್ ವಿತರಕರನ್ನು ಅಭಿನಂದಿಸಿದೆನು.
