ಶಿಕಾರಿಪುರದ ಅಂಬೇಡ್ಕರ್ (ಕಿರಣ್ ಟಾಕೀಸ್) ಸರ್ಕಲ್ ನಲ್ಲಿ ಪ್ರತಿಬಿಂಬಿ

Date :31.03.2020

ಶಿಕಾರಿಪುರದ ಅಂಬೇಡ್ಕರ್ (ಕಿರಣ್ ಟಾಕೀಸ್) ಸರ್ಕಲ್ ನಲ್ಲಿ ಪ್ರತಿಬಿಂಬಿ ಪ್ರಶಾಂತ್, ಮಂಜು ಸಿಕೇಂದ್ರಪ್ಪ ಇವರ ಸ್ನೇಹಿತರು ಕರೋನಾ ಜಾಗೃತಿಯ ಚಿತ್ರಗಳನ್ನು, ನಾಮಫಲಕಗಳನ್ನು ಬರೆಯುತ್ತಿರುವುದನ್ನು ಗಮನಿಸಿ ಸ್ವತಃ ಚಿತ್ರ ಬಿಡಿಸುವ ಮೂಲಕ ಹುಡುಗರನ್ನು ಪ್ರೋತ್ಸಾಹಿಸಿದೆನು.



Leave a Reply