ಶಿಕಾರಿಪುರದ ಅಂಬೇಡ್ಕರ್ (ಕಿರಣ್ ಟಾಕೀಸ್) ಸರ್ಕಲ್ ನಲ್ಲಿ ಪ್ರತಿಬಿಂಬಿ

Date: 01.4.2020

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕರೋನ ಬಾಧೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಸಹಾಯ ಹಾಗೂ ಸೇವೆಯನ್ನು ಒದಗಿಸಲು ಮೊಬೈಲ್ ಹೆಲ್ಪ್ ಡೆಸ್ಕ್ ಅನ್ನು ಆರಂಭಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರವಾರು ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು ಅಗತ್ಯವಿದ್ದವರು ಇವರನ್ನು ಸಂಪರ್ಕಿಸುವುದರ ಮೂಲಕ ಸಹಾಯವನ್ನು ಪಡೆಯಬಹುದಾಗಿದೆLeave a Reply