ಪೋಲೀಸ್ ಸಿಬ್ಬಂದಿಗಳು, ವೈದ್ಯಕೀಯ ಇಲಾಖೆ, ಕಾರ್ಮಿಕರಿಗೆ ಉಚಿತವಾಗಿ ಊಟದ ವ್ಯವಸ್ಥೆ

Date: 04.04.2020

ಶಿಕಾರಿಪುರದ ಪಟ್ಟಣ ಪೋಲೀಸ್ ಠಾಣೆಯಲ್ಲಿ ಋಗ್ವೇದ ಬಳಗ ವತಿಯಿಂದ ಸರ್ಕಾರಿ ನೌಕರರು, ಪೋಲೀಸ್ ಸಿಬ್ಬಂದಿಗಳು, ವೈದ್ಯಕೀಯ ಇಲಾಖೆ, ಕಾರ್ಮಿಕರಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು ಸಿಬ್ಬಂದಿಗಳಿಗೆ ಊಟ ಬಡಿಸಿ ಸಿಬ್ಬಂದಿಯವರೊಂದಿಗೆ ಊಟವನ್ನು ಮಾಡಿದೆನು.Leave a Reply