- July 21, 2020
- Posted by: BYadmin
- Category: COVID 19
No Comments

Date 10.04.2020
ಶಿವಮೊಗ್ಗ ಜಿಲ್ಲಾ ಕಚೇರಿಯಲ್ಲಿ ಮಾನ್ಯ ಕೃಷಿ ಸಚಿವರಾದ ಶ್ರೀ ಬಿ.ಸಿ.ಪಾಟೀಲ್ ರವರ ನೇತೃತ್ವದಲ್ಲಿ “ಕೃಷಿ ಉತ್ಪನ್ನಗಳ ಸರಕು ಸಾಗಾಣಿಕೆ ಹಾಗೂ ಬೀಜ ಗೊಬ್ಬರಗಳ ಸರಬರಾಜು” ಬಗ್ಗೆ ಕೃಷಿ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಸ್. ಈಶ್ವರಪ್ಪನವರು, ಶ್ರೀ ಆಯನೂರು ಮಂಜುನಾಥ್, ಶ್ರೀ ರುದ್ರೇಗೌಡ್ರು, ಶ್ರೀ ಹಾಲಪ್ಪನವರು, ಶ್ರೀ ಆರಗ ಜ್ಞಾನೇಂದ್ರ ,ಶ್ರೀ ಆರ್. ಪ್ರಸನ್ನ ಕುಮಾರ,ಶ್ರೀ ಅಶೋಕ್ ನಾಯ್ಕ, ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು
