- July 11, 2020
- Posted by: BYadmin
- Category: Video
No Comments

“ವೈದ್ಯೋ ನಾರಾಯಣೋ ಹರಿ” ಎಂಬ ಜನಪ್ರಿಯವಾದ ನಂಬಿಕೆಯಿದೆ.
ವೈದ್ಯರು ನಾರಾಯಣ ಸ್ವರೂಪಿಯಾಗಿ ಇರುವವರು ಸಮಚಿತ್ತ ವೃತ್ತಿ ಉಳ್ಳವರಾಗಿ ಎಲ್ಲರನ್ನು ಸಮನಾಗಿ ಕಂಡು ಚಿಕಿತ್ಸೆಯನ್ನು ನೀಡುವ ಮೂಲಕ ರೋಗಿಗಳನ್ನು ಗುಣಪಡಿಸುತ್ತಾರೆ.
ಇಂದಿನ ಕೋವಿಡ್ 19 ಸಂದರ್ಭದಲ್ಲಿ ತಮ್ಮ ಪ್ರಾಣಗಳನ್ನು ಒತ್ತೆಯಿಟ್ಟು ಕುಟುಂಬದವರಿಂದ ದೂರ ಉಳಿದು ಹಗಲಿರುಳು ರೋಗಿಗಳ ಸೇವೆ ಮಾಡುತ್ತಿದ್ದಾರೆ ಇಂತಹ ಕರೋನಾ ವಾರಿಯರ್ಸ್ ಗಳಾದ ವೈದ್ಯರುಗಳನ್ನು ಅಭಿನಂದಿಸೋಣ.
ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳು