ಈಸೂರಿನ ಶತಾಯುಷಿ ಶ್ರೀ ಹುಚ್ಚರಾಯಪ್ಪರವರನ್ನು ಸನ್ಮಾನಿಸಿದ ಬಿ ವೈ ರಾಘವೇಂದ್ರ

2 ಅಕ್ಟೋಬರ್ 2019
ಮಹಾತ್ಮ ಗಾಂಧಿ ಜಯಂತಿಯ 150ನೇ ವರ್ಷದ ಅಂಗವಾಗಿ ಹಮ್ಮಿಕೊಂಡಿರುವ ಗಾಂಧಿ ಸಂಕಲ್ಪ ಯಾತ್ರೆಯನ್ನು ಶಿಕಾರಿಪುರದ ಈಸೂರಿನಲ್ಲಿ ಗೋಪೂಜೆ ಸಲ್ಲಿಸುವ ಮತ್ತು ಸಸಿ ನೆಡುವ ಕಾರ್ಯಕ್ರಮಗಳ ಮ‌ೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಈಸೂರಿನ ಶತಾಯುಷಿ ಶ್ರೀ ಹುಚ್ಚರಾಯಪ್ಪರವರಿಗೆ ಸನ್ಮಾನಿಸಲಾಯಿತು.

 Leave a Reply