- September 23, 2015
- Posted by: admin
- Category: Media Watch
No Comments
ರಾಜ್ಯಾದ್ಯಂತ ಸರ್ಕಾರ ಅನಿಯಮಿತ ಪವರ್ ಕಟ್ ಮಾಡುತ್ತಿರುವುದನ್ನು ಪ್ರತಿಭಟಿಸಿ ದಿನಾಂಕ 23-9-2015ನೇ ಬುಧವಾರ ಬೆಳಿಗ್ಗೆ 10-00 ಗಂಟೆಯಿಂದ ಶಿಕಾರಿಪುರದ ಮಾಳೇರಕೇರಿ ಪಕ್ಷದ ಕಾಯರ್ಾಲಯದಿಂದ ಹೊಯ್ಸಳ ಸರ್ಕಲ್, ತಾಲ್ಲೂಕು ಆಫೀಸ್ ಸರ್ಕಲ್, ಬಸ್ಟ್ಯಾಂಡ್ ಸರ್ಕಲ್, ಎಂ.ಎಸ್. ರಸ್ತೆ, ಅಂಬೇಡ್ಕರ್ ವೃತ್ತ (ಕಿರಣ್ ಟಾಕೀಸ್) ದಿಂದ ಮೆಸ್ಕಾಂನ ವಿಭಾಗೀಯ ಕಚೇರಿಯ ವರೆಗೆ ಮೆರವಣಿಗೆ ತೆರಳಿ ಕಛೇರಿಯ ಆವರಣದಲ್ಲಿ ಮದ್ಯಾಹ್ನ 2 ಗಂಟೆಯವರೆಗೆ ಧರಣಿ ಸತ್ಯಾಗ್ರಹವನ್ನು ಏರ್ಪಡಿಲಾಗಿದೆ.
ರಾಜ್ಯಾದ್ಯಂತ ಸರ್ಕಾರ ಅನಿಯಮಿತ ಪವರ್ ಕಟ್ ಮಾಡುತ್ತಿರುವುದನ್ನು ಪ್ರತಿಭಟಿಸಿ ಮೆಸ್ಕಾಂನ ವಿಭಾಗೀಯ ಕಚೇರಿಯ ವರೆಗೆ ಮೆರವಣಿಗೆ ತೆರಳಿ ಮನವಿ ಸಲ್ಲಿಸಲಾಯಿತು.