ನೆನಪಿನ ಕಾಣಿಕೆ ನೀಡಿ ಗೌರವ

ಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿನಿರತರ ಸಂಘ, ಶಿವಮೊಗ್ಗದವರು ಇತ್ತೀಚಿಗೆ ನಡೆಸಿದ ರಜತ ಮಹೋತ್ಸವ ಹಾಗೂ 7ನೇ ರಾಜ್ಯ ಮಟ್ಟದ ಸಮ್ಮೇಳನದ ಹಿನ್ನೆಲೆಯಲ್ಲಿ ಸಂಸದ ಶ್ರೀ ಬಿ.ವೈ.ರಾಘವೇಂದ್ರರವರಿಗೆ ರಾಜ್ಯಾದ್ಯಕ್ಷರಾದ ಶ್ರೀ ಸಂಜೀವಪ್ಪ ಶೆಟ್ಟಿ, ಜಿಲ್ಲಾಧ್ಯಕ್ಷರಾದ ಶ್ರೀ ಬಿ.ಎಸ್.ನರಸಿಂಹಮೂರ್ತಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ದತ್ತಕುಮಾರ್ ಹಾಜರಿದ್ದರು.



Leave a Reply