-
ಭದ್ರಾವತಿ ಬಿಜೆಪಿ ಘಟಕದ ವತಿಯಿಂದ ಭದ್ರಾವತಿ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಕೋವಿಡ್ ಸುರಕ್ಷಾ ಪಡೆಗೆ ಚಾಲನೆ ನೀಡಿ ಇದರ ಸೇವೆಗೆ ಅನುವಾಗುವಂತೆ ಅಂಬುಲೆನ್ಸ್ ವಾಹನಕ್ಕೆ ಚಾಲನೆ ನೀಡಿದ ಸಂಸದರು.
- May 23, 2021
- Posted by: BYadmin
- Category: Latest Events, News & Events
No Comments
-
ನಗರದ ದೈವಜ್ನ ಕಲ್ಯಾಣ ಮಂದಿರದ ಆವರಣದಲ್ಲಿ ಸಂಸ್ಕೃತಿ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಬಡ ಕುಟುಂಬಗಳಿಗೆ ಉಚಿತ ಆಹಾರ ಸಾಮಾಗ್ರಿ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದರು.
- May 22, 2021
- Posted by: BYadmin
- Category: Latest Events, News & Events
-
ಸೇವಾಭಾರತಿ, ಛೇಂಬರ್ ಆಫ್ ಕಾಮರ್ಸ್, ಗಾಂಧಿಬಜಾರ್ ವರ್ತರಕರ ಸಂಘ, ಜವಳಿ ವರ್ತಕರ ಸಂಘದ ವತಿಯಿಂದ ಶಿವಮೊಗ್ಗ ವಿನೋಬನಗರದ ಶುಭಮಂಗಳದಲ್ಲಿ ಕೊರೋನ ಎ ಸಿಪ್ಟಮೆಟಿಕ್ ರೋಗಿಗಳ ಆರೈಕೆಗಾಗಿ ಕೇಂದ್ರವನ್ನು ಆರಂಭಿಸಲಾಯಿತು.
- May 22, 2021
- Posted by: BYadmin
- Category: Latest Events, News & Events
-
ಕುಂಚೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕೋರೋನಾ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಸಂಸದರು ಚಾಲನೆ ನೀಡಿದರು.
- May 22, 2021
- Posted by: BYadmin
- Category: Latest Events, News & Events
-
ಶಿವಮೊಗ್ಗ ತಾಕೂಕಿನ ಶಿರಾಳಕೊಪ್ಪದಲ್ಲಿ 30 ಬೆಡ್‌ಗಳ ಕೊವಿಡ್ ಕೇರ್ ಸೆಂಟರ್ ಅನ್ನು ಬುಧವಾರ ಉದ್ಘಾಟಿಸಿದ ಸಂಸದರು.
- May 20, 2021
- Posted by: BYadmin
- Category: Latest Events, News & Events
-
ಸಂಸದ ಬಿ ವೈ ರಾಘವೇಂದ್ರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೆ ವರ್ಚುವಲ್ ವೇದಿಕೆಯಲ್ಲಿ ರಾಜ್ಯದ ಕೊವಿಡ್ ಪರಿಸ್ಥಿತಿ, ಲಸಿಕಾ ಅಭಿಯಾನ ಕುರಿತು ಮಾತನಾಡಿದರು.
- May 20, 2021
- Posted by: BYadmin
- Category: Latest Events, News & Events
-
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಆದಿ ಗುರು ಶ್ರೀ ಶಂಕರಾಚಾರ್ಯರ ಜಯಂತಿ ಮಹೋತ್ಸವದಲ್ಲಿ ಭಾಗವಹಿಸಿದ ಸಂಸದರು.
- May 18, 2021
- Posted by: BYadmin
- Category: Latest Events, News & Events
-
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸಂಟ್ರೇಟರ್ಸ್‌ಗಳನ್ನು ಒದಗಿಸಿದ O2forIndia.org, ಶಿವಮೊಗ್ಗ ರೌಂಡ್ ಟೇಬಲ್ 266 ಮತ್ತು ರೌಂಡ್ ಟೇಬಲ್ ಇಂಡಿಯಾಗೆ ಸಂಸದರು ಕೃತಜ್ಞತೆ ಸಲ್ಲಿಸಿದರು.
- May 18, 2021
- Posted by: BYadmin
- Category: Latest Events, News & Events
-
ಶಿಕಾರಿಪುರ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ, ಗ್ರಾಮ ಪಂಚಾಯಿತಿಯ ಟಾಸ್ಕ್ ಪೊರ್ಸ ತಂಡದ ಕೋವಿಡ್ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆಯಲಾಯಿತು.
- May 15, 2021
- Posted by: BYadmin
- Category: Latest Events, News & Events
-
ಶಿರಾಳಕೊಪ್ಪದ ಖಾಸಗಿ ಆಸ್ಪತ್ರೆ ಶ್ರೀಧರ್ ನರ್ಸಿಂಗ್ ಹೊಂ ಹಾಗೂ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಲಸಿದ ಸಂಸದರು. ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೋವಿಡ್ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದು, ಲಸಿಕಾ ಕಾರ್ಯಕ್ರಮದ ಬಗ್ಗೆ ಸೂಕ್ತ ನಿರ್ದೇಶನ ನೀಡಲಾಯಿತು.
- May 15, 2021
- Posted by: BYadmin
- Category: Latest Events, News & Events
Recent Posts
- ಪತ್ರಿಕಾ ದಿನಚಾರಣೆ ಕಾರ್ಯಕ್ರಮ
- “ನಮ್ಮ ಶಿವಮೊಗ್ಗ ನಮ್ಮ ಹೆಮ್ಮೆ” ಅಭಿಯಾನ ಕಾರ್ಯಕ್ರಮ
- ಅಂತರಾಷ್ಟ್ರೀಯ ಯೋಗ ದಿನಾಚರಣೆ
- ಶ್ರೀ ನವನೀತ್ ಕೊಠಾರಿ, ಜಂಟಿ ಕಾರ್ಯದರ್ಶಿಗಳು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಇವರ ಭೇಟಿ
- ಅಡಿಕೆ ಬೆಳೆಯ ಎಲೆಚುಕ್ಕೆ ರೋಗ ಮತ್ತು ಕರ್ನಾಟಕದಲ್ಲಿ ಅಡಿಕೆ ಸಂಶೋಧನಾ ಸಂಸ್ಥೆ ಸ್ಥಾಪನೆ ಕುರಿತು
- ಶರಾವತಿ ಕಣಿವೆ ಜಲವಿದ್ಯುತ್ ಯೋಜನೆಯ ಸಂತ್ರಸ್ತ ಕುಟುಂಬಗಳ ಪುನರ್ವಸತಿ ಉದ್ದೇಶಕ್ಕಾಗಿ ಅರಣ್ಯ ಭೂಮಿಯ ಡಿನೋಟಿಫಿಕೇಷನ್ ಸಂಬಂಧ


