• byr@byraghavendra.com
B.Y Raghavendra
  • Home
  • About BYR
  • Events
  • Activities
    • Ayushman Bharat
    • Covid 19
    • 1 Year Development
  • Video
  • Connect Me
B.Y Raghavendra
  • Home
  • About BYR
  • Events
  • Activities
    • Ayushman Bharat
    • Covid 19
    • 1 Year Development
  • Video
  • Connect Me
HomeNews
  • ಸೊರಬ ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಶ್ರೀ ಸಿದ್ದವೃಷಬೇಂದ್ರ ಮಹಾಸ್ವಾಮಿಗಳ ಜಾತ್ರಾ ಮಹೋತ್ವವದಲ್ಲಿ ಭಾಗವಹಿಸಿ ಧರ್ಮ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

    • February 16, 2022
    • Posted by: BYadmin
    • Category: Uncategorized
    No Comments
    read more
  • ಶ್ರೀ ಕ್ಷೇತ್ರ ಕಡೇನಂದಿಹಳ್ಳಿಯ ಮಠದಲ್ಲಿ ಶ್ರೀಗಳು ಜಪ ಅನುಷ್ಠಾನ ಪೂಜೆಯನ್ನು ನೇರವೇರಿಸುವ ಶಿವನುಷ್ಠಾನ ಮಂದಿರವನ್ನು ಉದ್ಘಾಟಿಸಲಾಯಿತು.

    • February 16, 2022
    • Posted by: BYadmin
    • Category: Uncategorized
    No Comments
    read more
  • ಶಿಕಾರಿಪುರ ತಾಲ್ಲೂಕಿನ ಕಪ್ಪನಳ್ಳಿಯ ಕೋಟಿಪುರ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನದ ಸಮುದಾಯ ಭವನದ ಕಾಮಗಾರಿಯ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು.

    • February 16, 2022
    • Posted by: BYadmin
    • Category: Uncategorized
    No Comments
    read more
  • ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಕುರಿತು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಶಿವಮೊಗ್ಗದ ಸೊಗಾನೆಯಲ್ಲಿ ನಿರ್ಮಾಣಹಂತದಲ್ಲಿರುವ ವಿಮಾನ ನಿಲ್ದಾಣದ ಕಾಮಗಾರಿಯ ಕುರಿತು ಹಾಗೂ ಕ್ರಶರ್‌ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

    • February 15, 2022
    • Posted by: BYadmin
    • Category: Uncategorized
    No Comments
    read more
  • ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ರೈಲ್ವೇ ಮೇಲ್ಸೇತುವೆ ಹಾಗೂ ಕೇಳಸೇತುವೆ ಕಾಮಗಾರಿ. ಶಿವಮೊಗ್ಗ – ಶಿಕಾರಿಪುರ-ರಾಣೇಬೆನ್ನೂರು ನೂತನ ರೈಲ್ವೇ ಮಾರ್ಗದ ನಿರ್ಮಾಣದ ಬಗ್ಗೆ ಚರ್ಚಿಸಲಾಯಿತು.

    • February 15, 2022
    • Posted by: BYadmin
    • Category: Uncategorized
    No Comments
    read more
  • ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಕಡದಕಟ್ಟೆ, ಶಿವಮೊಗ್ಗದ ಸವಳಂಗ ರಸ್ತೆ ಹಾಗೂ ಕಾಶಿಪುರ ಗೇಟ್ ಬಳಿ ರೈಲ್ವೇ ಮೇಲ್ಸೇತುವೆ ಹಾಗೂ ಶಿವಮೊಗ್ಗ ವಿದ್ಯಾನಗರ ಬಳಿಯ ರೈಲ್ವೇ ಕೇಳಸೇತುವೆ ಕಾಮಗಾರಿಗಳ ಪರಿಶೀಲನೆಯನ್ನು ನಡೆಸಲಾಯಿತು.

    • February 15, 2022
    • Posted by: BYadmin
    • Category: Uncategorized
    No Comments
    read more
  • ಮಹಾನ್ ದಾರ್ಶನಿಕ, ಶ್ರೇಷ್ಠ ಸಮಾಜ ಸುಧಾರಕರಾದ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

    • February 15, 2022
    • Posted by: BYadmin
    • Category: Uncategorized
    No Comments
    read more
  • ಅಂಬೇಡ್ಕರ್ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮಗಳ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಶಿಕಾರಿಪುರ ತಾಲ್ಲೂಕಿನ ಫಲಾನುಭವಿಗಳಿಗೆ ಸಲಕರಣೆಯನ್ನು ವಿತರಿಸಲಾಯಿತು, ನಂತರ ಶಿವಮೊಗ್ಗದ ಚೋರಡಿಯಲ್ಲಿ ಶ್ರೀ ಬೇಡರಕಣ್ಣಪ್ಪ ನೂತನ ದೇವಸ್ಥಾನದ ಉದ್ಘಾಟನೆ ಮತ್ತು ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಲಾಯಿತು.

    • February 14, 2022
    • Posted by: BYadmin
    • Category: Uncategorized
    No Comments
    read more
  • ಶಿಕಾರಿಪುರ ತಾಲೂಕಿನ ಸಾಲೂರು, ಕೊರಟಗೆರೆ, ಬಳ್ಳಿಗಾವಿ, ಬಿಳಕಿ, ಇನಾo ಅಗ್ರಹಾರ, ಚಿಕ್ಕಮಾಗಡಿ, ತೊಗರ್ಸಿ, ಹರಗಿ, ಸುಣ್ಣದಕೊಪ್ಪ, ಮಳವಳ್ಳಿ, ಮಂಚಿಕೊಪ್ಪ, ತಾಳಗುಂದದಲ್ಲಿ ರಾಜ್ಯ ಸರ್ಕಾರದ ನೂತನ ಮಹತ್ವವಾದ ಯೋಜನೆಯಾದ ‘ಗ್ರಾಮ ಒನ್’ ಘಟಕವನ್ನು ಉದ್ಘಾಟಿಸಲಾಯಿತು.

    • February 13, 2022
    • Posted by: BYadmin
    • Category: Uncategorized
    No Comments
    read more
  • ಶಿಕಾರಿಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯ ನಿಂಬೆಗೊಂದಿ, ಸಾಲೂರು, ತಾಳಗುಂದ ಮತ್ತು ಹರುಗುವಳ್ಳಿ ಗ್ರಾಮಗಳಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮೀಣ ಗೋದಾಮುಗಳು ಹಾಗೂ ಶಿರಾಳಕೊಪ್ಪ ಉಪಮಾರುಕಟ್ಟೆ ಪ್ರಾಂಗಣದಲ್ಲಿ ನೂತನವಾಗಿ ನಿರ್ಮಿಸಿರುವ ‘ರೈತ ಭವನ’ ಕಟ್ಟಡವನ್ನು ಉದ್ಘಾಟಿಸಲಾಯಿತು.

    • February 13, 2022
    • Posted by: BYadmin
    • Category: Uncategorized
    No Comments
    read more
  • 1
  • …
  • 10
  • 11
  • 12
  • 13
  • 14
  • …
  • 158
Recent Posts
  • ಪತ್ರಿಕಾ ದಿನಚಾರಣೆ ಕಾರ್ಯಕ್ರಮ
  • “ನಮ್ಮ ಶಿವಮೊಗ್ಗ ನಮ್ಮ ಹೆಮ್ಮೆ” ಅಭಿಯಾನ ಕಾರ್ಯಕ್ರಮ
  • ಅಂತರಾಷ್ಟ್ರೀಯ ಯೋಗ ದಿನಾಚರಣೆ
  • ಶ್ರೀ ನವನೀತ್ ಕೊಠಾರಿ, ಜಂಟಿ ಕಾರ್ಯದರ್ಶಿಗಳು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಇವರ ಭೇಟಿ
  • ಅಡಿಕೆ ಬೆಳೆಯ ಎಲೆಚುಕ್ಕೆ ರೋಗ ಮತ್ತು ಕರ್ನಾಟಕದಲ್ಲಿ ಅಡಿಕೆ ಸಂಶೋಧನಾ ಸಂಸ್ಥೆ ಸ್ಥಾಪನೆ ಕುರಿತು
  • ಶರಾವತಿ ಕಣಿವೆ ಜಲವಿದ್ಯುತ್ ಯೋಜನೆಯ ಸಂತ್ರಸ್ತ ಕುಟುಂಬಗಳ ಪುನರ್ವಸತಿ ಉದ್ದೇಶಕ್ಕಾಗಿ ಅರಣ್ಯ ಭೂಮಿಯ ಡಿನೋಟಿಫಿಕೇಷನ್ ಸಂಬಂಧ

Updates

  • ಪತ್ರಿಕಾ ದಿನಚಾರಣೆ ಕಾರ್ಯಕ್ರಮ July 4, 2023
  • “ನಮ್ಮ ಶಿವಮೊಗ್ಗ ನಮ್ಮ ಹೆಮ್ಮೆ” ಅಭಿಯಾನ ಕಾರ್ಯಕ್ರಮ July 2, 2023

Quick Links

  • About BYR
  • Events
  • Activities
  • Video
  • Connect Me