• byr@byraghavendra.com
B.Y Raghavendra
  • Home
  • About BYR
  • Events
  • Activities
    • Ayushman Bharat
    • Covid 19
    • 1 Year Development
  • Video
  • Connect Me
B.Y Raghavendra
  • Home
  • About BYR
  • Events
  • Activities
    • Ayushman Bharat
    • Covid 19
    • 1 Year Development
  • Video
  • Connect Me
HomeNewsLatest Events
  • ಸಂವಿಧಾನ ಶಿಲ್ಪಿ, ಭಾರತರತ್ನ ಡಾ।। ಬಿ. ಆರ್. ಅಂಬೇಡ್ಕರ್ ಅವರ 131 ನೇ ಜಯಂತಿಯನ್ನು ಸೊರಬ ತಾಲ್ಲೂಕಿನಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಆಚರಿಸಲಾಯಿತು, ಡಾ।। ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

    • April 14, 2022
    • Posted by: BYadmin
    • Category: Latest Events, News & Events
    No Comments
    read more
  • ಶ್ರೀ ಹುಚ್ಚರಾಯಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಂದ ಭಕ್ತಾಧಿಗಳಿಗೆ ಮತ್ತು ಪ್ರವಾಸಿಗರಿಗೆ ಬೋಟಿಂಗ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

    • April 14, 2022
    • Posted by: BYadmin
    • Category: Latest Events, News & Events
    No Comments
    read more
  • ಶಿಕಾರಿಪುರ ನಗರದ ದೊಡ್ಡಪೇಟೆಯ ಸೂರ್ಯವಂಶ ಆರ್ಯ ಕ್ಷತ್ರಿಯ ಚಿತ್ರಗಾರ್ ಸಮಾಜದ ಸಮುದಾಯ ಭವನ ಹಾಗೂ ಮಳವಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಕಟ್ಟಡದ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು ನಂತರ ಮಳವಳ್ಳಿಯಲ್ಲಿ ಬಿಜೆಪಿ ಕಾರ್ಯಾಲಯವನ್ನು ಉದ್ಘಾಟಿಸಿದೆನು.

    • April 13, 2022
    • Posted by: BYadmin
    • Category: Latest Events, News & Events
    No Comments
    read more
  • ಭಾರತೀಯ ಜನತಾ ಪಕ್ಷದ 40ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ವಿನೋಬನಗರದ ಸಾಕಮ್ಮ ನ್ಯಾಯಬೆಲೆ ಅಂಗಡಿ ಮುಂಭಾಗದಲ್ಲಿ “ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ”ಯಡಿ ವಿತರಿಸಲಾದ ಪಡಿತರ ಯಶಸ್ವಿ ಅನುಷ್ಠಾನದ ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

    • April 13, 2022
    • Posted by: BYadmin
    • Category: Latest Events, News & Events
    No Comments
    read more
  • ಭಾರತೀಯ ಜನತಾ ಪಕ್ಷದ 40ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ವಿದ್ಯಾನಗರದ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ 12 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

    • April 12, 2022
    • Posted by: BYadmin
    • Category: Latest Events, News & Events
    No Comments
    read more
  • ಬೆಂಗಳೂರಿನಲ್ಲಿ ವಾಸಿಸುತ್ತಿರುವ ತೀರ್ಥಹಳ್ಳಿ ಕ್ಷೇತ್ರದ ಮಲೆನಾಡಿಗರ ‘ಸ್ನೇಹ ಸಮ್ಮಿಲನ’ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

    • April 10, 2022
    • Posted by: BYadmin
    • Category: Latest Events, News & Events
    No Comments
    read more
  • ಶಿಕಾರಿಪುರ ನಳ್ಳಿನಕೊಪ್ಪದಲ್ಲಿ ಶ್ರೀ ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ನೂತನ ರಥವನ್ನು ಸಿರಿಗೆರೆ ಮಠದ ಶ್ರೀ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರೊಂದಿಗೆ ಉದ್ಘಾಟಿಸಲಾಯಿತು. ನಂತರ ಜಕ್ಕಿನಕೊಪ್ಪ ಗ್ರಾಮದಲ್ಲಿ ಶ್ರೀ ರಾಮ ದೇವಸ್ಥಾನದ ಶಂಕುಸ್ಥಾಪನೆ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೊನ್ನಾಳಿ ಹಿರೇಕಲ್ಮಠದ ಶ್ರೀಗಳ ದರ್ಶನಾಶೀರ್ವಾದ ಪಡೆಯಲಾಯಿತು.

    • April 10, 2022
    • Posted by: BYadmin
    • Category: Latest Events, News & Events
    No Comments
    read more
  • ಶ್ರೀ ಹುಚ್ಚರಾಯ ಸ್ವಾಮಿಯ ಭವ್ಯ ರಥೋತ್ಸವ ಹಾಗೂ ಜಾತ್ರಾ ಮಹೋತ್ವವದ ಅಂಗವಾಗಿ ಇಂದು ದೇವಾಲಯ ಆವರಣ, ಪುಷ್ಕರಣಿ ಮತ್ತು ಊಟದ ಸಭಾಂಗಣವನ್ನು ಶಿಕಾರಿಪುರ ನಗರ ಯುವಮೋರ್ಚಾ, ಪರೋಪಕಾರಮ್ ತಂಡದೊಂದಿಗೆ ಸ್ವಚ್ಛಗೊಳಿಸಲಾಯಿತು.

    • April 10, 2022
    • Posted by: BYadmin
    • Category: Latest Events, News & Events
    No Comments
    read more
  • ಭಾರತೀಯ ಜನತಾ ಪಕ್ಷದ 40ನೇ ಸಂಸ್ಥಾಪನಾ ವರ್ಷದ ಅಂಗವಾಗಿ ಸಾಗರ ತಾಲ್ಲೂಕಿನಲ್ಲಿ ಆಯೋಜಿಸಿದ್ದ “ಮನೆ ಮನೆಗೆ ಜಲ” ಗಂಗಾ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.

    • April 9, 2022
    • Posted by: BYadmin
    • Category: Latest Events, News & Events
    No Comments
    read more
  • ಶಿವಮೊಗ್ಗದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್‌, ಕರ್ನಾಟಕದ ವತಿಯಿಂದ 7ನೇ ವಾರ್ಷಿಕ ಸಮ್ಮೇಳನದ 2ನೇ ದಿನದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

    • April 9, 2022
    • Posted by: BYadmin
    • Category: Latest Events, News & Events
    No Comments
    read more
  • 1
  • 2
  • 3
  • 4
  • 5
  • 6
  • …
  • 29
Recent Posts
  • ಪತ್ರಿಕಾ ದಿನಚಾರಣೆ ಕಾರ್ಯಕ್ರಮ
  • “ನಮ್ಮ ಶಿವಮೊಗ್ಗ ನಮ್ಮ ಹೆಮ್ಮೆ” ಅಭಿಯಾನ ಕಾರ್ಯಕ್ರಮ
  • ಅಂತರಾಷ್ಟ್ರೀಯ ಯೋಗ ದಿನಾಚರಣೆ
  • ಶ್ರೀ ನವನೀತ್ ಕೊಠಾರಿ, ಜಂಟಿ ಕಾರ್ಯದರ್ಶಿಗಳು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಇವರ ಭೇಟಿ
  • ಅಡಿಕೆ ಬೆಳೆಯ ಎಲೆಚುಕ್ಕೆ ರೋಗ ಮತ್ತು ಕರ್ನಾಟಕದಲ್ಲಿ ಅಡಿಕೆ ಸಂಶೋಧನಾ ಸಂಸ್ಥೆ ಸ್ಥಾಪನೆ ಕುರಿತು
  • ಶರಾವತಿ ಕಣಿವೆ ಜಲವಿದ್ಯುತ್ ಯೋಜನೆಯ ಸಂತ್ರಸ್ತ ಕುಟುಂಬಗಳ ಪುನರ್ವಸತಿ ಉದ್ದೇಶಕ್ಕಾಗಿ ಅರಣ್ಯ ಭೂಮಿಯ ಡಿನೋಟಿಫಿಕೇಷನ್ ಸಂಬಂಧ

Updates

  • ಪತ್ರಿಕಾ ದಿನಚಾರಣೆ ಕಾರ್ಯಕ್ರಮ July 4, 2023
  • “ನಮ್ಮ ಶಿವಮೊಗ್ಗ ನಮ್ಮ ಹೆಮ್ಮೆ” ಅಭಿಯಾನ ಕಾರ್ಯಕ್ರಮ July 2, 2023

Quick Links

  • About BYR
  • Events
  • Activities
  • Video
  • Connect Me