Achievements

BYR in VISL Bhadravati

BYR in VISL, Bhadravati with BSY, Sri Tomar -Union Minister for Steel & Mines, Sri Ananthkumar and other Leaders. Ray of Hope to Modernise and Improve the Plant Established by the Great Visionary Sir M.Vishvesvarayya.

Read More

ವಿಐಎಸ್‌ಎಲ್ ಕಾರ್ಖಾನೆಯ ಕುರಿತು ಮುಖ್ಯಮಂತ್ರಿಗಳಿಗೆ ಮನವಿ

ದಿನಾಂಕ: 21-10-2013 ರಂದು ಬೆಂಗಳೂರಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವನ್ನು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕಿಮ್ಮನೆ ರತ್ನಕರ್‌ರವರು, ರಾಜ್ಯ ಸಭಾ ಸದಸ್ಯರಾದ ಶ್ರೀ ಆಯನೂರು ಮಂಜುನಾಥ್‌ರವರು ಹಾಗೂ ಶಾಸಕರಾದ ಶ್ರೀಮತಿ ಶಾರಾದಾ ಪೂರ್‍ಯಾನಾಯ್ಕ್, ಶ್ರೀ ಅಪ್ಪಾಜಿಗೌಡರು, ಹಾಗೂ ಶ್ರೀ ಸಿದ್ದರಾಮಣ್ಣರವರು, ಕಾರ್ಖಾನೆಯ ಕಾರ್ಮಿಕ ಮುಖಂಡರೊಂದಿಗೆ ವಿಐಎಸ್‌ಎಲ್ ಕಾರ್ಖಾನೆಯ ಕುರಿತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು. 1. ಭದ್ರಾವತಿ ವಿ.ಐ.ಎಸ್.ಎಲ್.ಗೆ ಕರ್ನಾಟಕ ಸರ್ಕಾರದಿಂದ ಗಣಿಯನ್ನು ನೀಡುವ ಬಗ್ಗೆ ಒಪ್ಪಿಗೆ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ನೀಡುವುದು. […]

Read More

ರಾಷ್ಟ್ರೀಯ ಹೆದ್ದಾರಿ

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ : ಸಂಪೂರ್ಣ ಸಾರಿಗೆ ಸೌಲಭ್ಯಗಳೇ ನಮ್ಮ ನಾಡಿನ ಅಭಿವೃದ್ಧಿಯ ಸಂಕೇತಗಳು. ಭೂ ಸಾರಿಗೆ ವಿಚಾರದಲ್ಲಿ ರಾಷ್ಟ್ರೀಯ ಅನುದಾನ ತುರುವುದು ತುಂಬಾ ಕ್ಲಿಷ್ಟಕರ ವಿಷಯ. ರಾಜ್ಯ ಸರ್ಕಾರದ ಬೆಂಬಲ, ಜನರ ಒತ್ತಾಸೆ ಹಾಗೂ ನನ್ನ ನಿರಂತರ ಪರಿಶ್ರಮದಿಂದ ತುಮಕೂರಿನಿಂದ ಹೊನ್ನಾವರ ದವರೆಗಿನ ಎನ್.ಹೆಚ್-೨೦೬ರಲ್ಲಿ ೩೪೮ ಕಿ.ಮೀ. ರಸ್ತೆಯನ್ನು ಅಂದಾಜು ೮೦೦ ಕೋಟಿ ರೂಪಾಯಿ ವೆಚ್ಚದ ರಾಷ್ಟ್ರೀಯ ರಸ್ತೆ ಕಾಮಗಾರಿಗೆ ವಿಶ್ವ ಬ್ಯಾಂಕ್ ನೆರವಿನಡಿ ಮಂಜೂರಾತಿ ಪಡೆದಿದ್ದೇನೆ. ಇನ್ನು ಎರಡು ವರ್ಷಗಳಲ್ಲಿ ಅದರ ಪ್ರತಿಫಲ ಜನರಿಗೆ […]

Read More

ರೈಲ್ವೆ

ಜಿಲ್ಲೆಗೆ ದಕ್ಕಿದ ರೈಲ್ವೆ ಯೋಜನೆಗಳು : ಇಡೀ ಏಷ್ಯಾ ಖಂಡದಲ್ಲೇ ಅತ್ಯಂತ ವಿಸ್ತಾರವಾದ ರೈಲು ಮಾರ್ಗ ಇರುವ ದೇಶ ಭಾರತ. ಈ ಹೆಗ್ಗಳಿಕೆಯಿದ್ದರೂ ದಕ್ಷಿಣ ಭಾರತದಲ್ಲಿ ರೈಲು ಮಾರ್ಗಗಳ ಅಭಿವೃದ್ಧಿಯಾಗಿರುವುದು ಕಡಿಮೆ. ಶಿವಮೊಗ್ಗ ಜಿಲ್ಲೆಯಂತೂ ರೈಲ್ವೆ ಸಂಬಂಧಿ ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆ ಎಂಬುದನ್ನು ಮನಗಂಡು ಆ ದಿಶೆಯಲ್ಲಿ ಹಲವಾರು ಪ್ರಯತ್ನ ಮಾಡಲಾಗಿದೆ. ಮುಖ್ಯವಾಗಿ ಶಿವಮೊಗ್ಗ ಜನತೆಯ ಬಹು ದಿನದ ಬೇಡಿಕೆಯಾಗಿದ್ದ ಶಿವಮೊಗ್ಗ-ಬೆಂಗಳೂರು ಇಂಟರ್ ಸಿಟಿ ರೈಲಿನ ಮಂಜೂರಾತಿಗೆ ಮಾನ್ಯ ಮುಖ್ಯಮಂತ್ರಿಗಳ ನಿರಂತರ ಬೆಂಬಲ, ಕೇಂದ್ರ ರೈಲ್ವೆ […]

Read More