ಶಿವಮೊಗ್ಗ-ತಾಳಗುಪ್ಪ ಬ್ರಾಡ್‌ಗೇಜ್ ಪರಿವರ್ತನೆ,
- ತಾಳಗುಪ್ಪ-ಮೈಸೂರು ಇಂಟರ್ ಸಿಟಿ
- ತಾಳಗುಪ್ಪ-ಬೆಂಗಳೂರು ಇಂಟರ್ ಸಿಟಿ
- ಬೀರೂರು-ಶಿವಮೊಗ್ಗ ಮಾರ್ಗದ ಡಬ್ಲಿಂಗ್‌ಗೆ ಸರ್ವೇ ಕಾರ್ಯಕ್ಕೆ ಮಂಜೂರಾತಿ.
- ಶಿವಮೊಗ್ಗ-ಹರಿಹರ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಮಂಜೂರಾತಿ.
- ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ಮಾರ್ಗ ನಿರ್ಮಾಣ.
- ರೈಲ್ವೆ ಓವರ್ ಬ್ರಿಡ್ಜ್, ಶಿವಮೊಗ್ಗ-ಭದ್ರಾವತಿ ರೈಲ್ವೆ ನಿಲ್ದಾಣಗಳ ಆಧುನೀಕರಣ ಮತ್ತು ಮೂಲ ಭೂತ ಸೌಕರ್ಯಗಳ ಅಭಿವೃದ್ಧಿ.
- ಸಾಗರ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾಪಿಸಿದ್ದು.
- ಬೀರೂರು-ಶಿವಮೊಗ್ಗ ೬೦ ಕಿ.ಮಿ ಡಬ್ಲಿಂಗ್ ಮಾರ್ಗಕ್ಕೆ ಬಡ್ಜೆಟ್ ಅನುಮೋದನೆ
- ತಾಳಗುಪ್ಪ-ಸಿದ್ದಾಪುರ ೧೬ ಕಿ.ಮಿ ಹೊಸ ಮಾರ್ಗಕ್ಕೆ ಬಡ್ಜೆಟ್ ಅನುಮೋದನೆ
- ಶಿವಮೊಗ್ಗ ಮುಖ್ಯ ನಿಲ್ದಾಣದಲ್ಲಿ ಮೊದಲನೇ ಪ್ಲಾಟ್ ಫಾರಂನ್ನು ವಿಸ್ತರಿಸಲಾಗಿದೆ.
- ಕೆ.ಇ.ಬಿ. ಸರ್ಕಲ್ ನಿಂದ ರೈಲ್ವೆ ನಿಲ್ದಾಣದವರೆಗೆ ರಸ್ತೆ ನಿರ್ಮಿಸಲಾಗಿದೆ.
- ವಿದ್ಯಾನಗರ ರೈಲ್ವೆ ನಿಲ್ದಾಣದ ಹತ್ತಿರ ರೂ. ೪೨ ಕೋಟಿ ವೆಚ್ಚದಲ್ಲಿ ವಿನೂತನ ವೃತ್ತಾಕಾರದ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ.
- ವಾರದಲ್ಲಿ ಮೂರು ದಿನಗಳ ಶಿವಮೊಗ್ಗ-ಬೆಂಗಳೂರು (ಯಶವಂತಪುರ) ರೈಲು
- ಶಿವಮೊಗ್ಗದಿಂದ ಬೆಂಗಳೂರಿಗೆ ತಡರಾತ್ರಿ ಹೆಚ್ಚುವರಿಯಾಗಿ ವಾರದಲ್ಲಿ ೩ ದಿನ ಎಕ್ಸ್ಪ್ರೆಸ್ ಟ್ರೇನ್
- ಸುಸಜ್ಜಿತ ಪ್ರೀಪೇಯಿಡ್ ಆಟೋ ವ್ಯವಸ್ಥೆ.
- ಶಿವಮೊಗ್ಗದ ಹಾಗೂ ಭದ್ರಾವತಿ ರೈಲ್ವೆ ನಿಲ್ದಾಣದ ಎರಡೂ ಪ್ಲಾಟ್ ಫಾರಂಗಳಲ್ಲಿ ಶೇ ೬೦ರಷ್ಟು ಶೆಲ್ಟರ್ ಅಳವಡಿಸಲಾಗಿದೆ.
- ಶಿವಮೊಗ್ಗ ವಿದ್ಯಾನಗರ ರೈಲ್ವೆ ನಿಲ್ದಾಣದ ಅಭಿವೃದ್ಧಿ
- ಶಿವಮೊಗ್ಗದಿಂದ ಯಶವಂತಪುರಕ್ಕೆ ಜನ ಶತಾಬ್ದಿ ರೈಲು ಪ್ರಾರಂಭ
- ಶಿವಮೊಗ್ಗದಿAದ ತಮಿಳುನಾಡಿನ ಚೆನೈಗೆ ಅಂತರ್‌ರಾಜ್ಯ ಪ್ರಯಾಣಕ್ಕೆ ರೈಲು ಪ್ರಾರಂಭ
- ಶಿವಮೊಗ್ಗದಿAದ ಮೈಸೂರಿಗೆ ಅಂತರ್‌ರಾಜ್ಯ ಪ್ರಯಾಣಕ್ಕೆ ರೈಲು ಪ್ರಾರಂಭ
ಕೆ-ಶಿಪ್ ಯೋಜನೆಯಡಿ ಅನುಷ್ಟಾನವಾಗುತ್ತಿರುವ ಕಾಮಗಾರಿಗಳು:
- ಶಿವಮೊಗ್ಗ-ಶಿಕಾರಿಪುರ-ಆನಂದಪುರ – ೮೨.೦೪೦ ಕಿ.ಮಿ. = ೨೬೪.೭೩ ಕೋಟಿ
- ಶಿಕಾರಿಪುರ-ಹಾನಗಲ್ – ೭೨.೫೬೩ ಕಿ.ಮಿ. = ೨೨೪.೭೦ ಕೋಟಿ
- ಒಟ್ಟು ೧೫೪.೬೦೩ಕಿ.ಮಿ = ೪೮೯.೪೩ ಕೋಟಿ