ಸಂಸದರ ಅನುದಾನ

2009-10 ರಿಂದ 2019-20ನೇ ಸಾಲಿನವರೆಗೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಸಂಪೂರ್ಣ ಅನುದಾನವನ್ನು ಬಳಸಿಕೊಳ್ಳಲಾಗಿದೆ.

• 15ನೇ ಲೋಕಸಭೆ – 559 ಕಾಮಗಾರಿ – 18.65 ಕೋಟಿ

• 16ನೇ ಲೋಕಸಭೆ – 574 ಕಾಮಗಾರಿ – 19.78 ಕೋಟಿ

• 16ನೇ ಲೋಕಸಭೆ(ಉಪ)- 82 ಕಾಮಗಾರಿ- 2.50 ಕೋಟಿ

• 17ನೇ ಲೋಕಸಭೆ – 232ಕಾಮಗಾರಿ – 8.74 ಕೋಟಿ (ಮಂಜೂರಾತಿಯಾಗಿದ್ದು, ಪ್ರಗತಿಯಲ್ಲಿದೆ)

 ಇದರಲ್ಲಿ 14ನೇ ಲೋಕಸಭೆವರೆಗಿನ ಬಳಕೆಯಾಗದ ಬಾಬ್ತು ರೂ. 3.76 ಕೋಟಿ ಸೇರಿದೆ