ವಿ.ಐ.ಎಸ್.ಎಲ್.

 

1. ಬಳ್ಳಾರಿ ಜಿಲ್ಲೆಯ ರಮಣದುರ್ಗ ವಲಯದಲ್ಲಿ 150 ಎಕರೆ ಗಣಿ ಪ್ರದೇಶ ಮಂಜೂರಾತಿ

2. ನಿವೃತ್ತ ನೌಕರರು ವಾಸವಿರುವ ಸುಮಾರು 4000 ಮನೆಗಳಿಗೆ ವಾಸಕ್ಕಾಗಿ ಲೈಸೆನ್ಸ್ ನವೀಕರಣಗೊಳಿಸಿಕೊಟ್ಟಿದ್ದು.

3. ಬಂಡವಾಳ ಹೂಡಿಕೆ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಕೈಬಿಟ್ಟು, ಬಂಡವಾಳ ಹೂಡಲು ಕೇಂದ್ರ ಸರ್ಕಾರದೊಂದಿಗೆ ನಿರಂತರ ಪ್ರಯತ್ನ.

4. ಸ್ಥಗಿತಗೊಂಡಿದ್ದ ಉತ್ಪಾದನಾ ಘಟಕಗಳಾದ ಪ್ರೈಮರಿಮಿಲ್, ಬಾರ್ ಮಿಲ್ ಮತ್ತು ಫೋರ್ ಜಿನ್ ಪ್ಲಾಂಟ್ ಗಳ ಪುನರಾರಂಭಗೊಳಿಸಿದ್ದು.

 

5. ಗುತ್ತಿಗೆ ನೌಕರರಿಗೆ ಪ್ರತಿ ಮಾಹೆ 26 ದಿನಗಳ ಕೆಲಸ ನೀಡುವಲ್ಲಿ ಕ್ರಮ ವಹಿಸಿದೆ.