ಮುಂದಿನ ಯೋಜನೆಗಳು

ಬೈಂದೂರು ಕ್ಷೇತ್ರದ ಅಭಿವೃದ್ಧಿ ಬಗ್ಗೆ :

o ಕೋಡೇರಿಯಲ್ಲಿ ಕಿರು ಬಂದರು ನಿರ್ಮಾಣ – 30 ಕೋಟಿ

o ಶಿರೂರು-ಆಳ್ವೆಗದ್ದೆಯಲ್ಲಿ ಗೈಡ್ ವಾಲ್ ನಿರ್ಮಾಣ- 9.8 ಕೋಟಿ

o ಮರವಂತೆಯಲ್ಲಿ ಕೇರಳ ಮಾದರಿಯಲ್ಲಿ ಹೊರಬಂದರು ನಿರ್ಮಾಣ-52 ಕೋಟಿ 

o ಗಂಗೊಳ್ಳಿಯಲ್ಲಿ 2 ಕಡೆ ಬ್ರೆಕ್ ವಾಟರ್ ನಿರ್ಮಾಣ – 102 ಕೋಟಿ

o ಗಂಗೊಳ್ಳಿಯಲ್ಲಿ ಜಟ್ಟಿ ನಿರ್ಮಾಣ –  3 ಕೋಟಿ

o ಸೌಪರ್ಣಿಕ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ – 83 ಕೋಟಿ

o ಯಡ್ತರೆ, ಶಿರೂರು, ಬೈಂದೂರು, ಪಡುವರಿ ಈ ನಾಲ್ಕು ಗ್ರಾಮ ಪಂಚಾಯತಿ ವ್ಯಾಪ್ತಿಯ 77 ಜನವಸತಿಗಳಿಗೆ ಪ್ರಯೋಜನಕಾರಿಯಾಗುವ 30.00 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ   (Multi Village Drinking Water Scheme) 

o ನಾಡಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೇನಾಪುರ, ಬಡಾಕೆರೆ, ಹಡವು ಗ್ರಾಮಗಳಿಗೆ ಸೇರಿದಂತೆ29 ಜನವಸತಿಗಳಿಗೆ ಪ್ರಯೋಜನವಾಗಲಿರುವ ರೂ. 10.5 ಕೋಟಿ ವೆಚ್ಚದ ಸೌಪರ್ಣಿಕ ನದಿಯಿಂದ ಕುಡಿಯುವ ನೀರಿನ ಯೋಜನೆ.

o ಉಪ್ಪುಂದದಲ್ಲಿ ಬಂದರು ನಿರ್ಮಾಣ – 2.70 ಕೋಟಿ

o ಸಿದ್ದಾಪುರ-ಸೌಕೂರು ಏತ ನೀರಾವರಿ ಯೋಜನೆ – 80.00 ಕೋಟಿ

o ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿ.

o ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ 766 ಸಿ ನಿರ್ಮಾಣ

o ಬೈಂದೂರು ಮೂಕಾಂಬಿಕ ರೈಲ್ವೆ ಸ್ಟೇಷನ್ ಪುನರ್ ನಿರ್ಮಾಣ – 3.00 ಕೋಟಿ

o ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಎರ್ನಾಕುಲಂ ಪುಣೆ ಪೂರ್ಣಾ ಎಕ್ಸ್‍ಪ್ರೆಸ್ ರೈಲು ನಿಲುಗಡೆಗೆ ಕ್ರಮ.

o ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಮಂಗಳಾ ಎಕ್ಸ್‍ಪ್ರೆಸ್ ರೈಲು ನಿಲುಗಡೆಗೆ ಕ್ರಮ.

o ಸಿ.ಆರ್.ಎಫ್. ರಸ್ತೆ ನಿಧಿಯಿಂದ ರಸ್ತೆ ಅಭಿವೃದ್ಧಿ – 105.50 ಕೋಟಿ

o ರಾಷ್ಟ್ರೀಯ ಚಂಡಮಾರುತ ವಿಪತ್ತು ಯೋಜನೆಯಡಿ – 12 ಕೋಟಿ.