ಬೈಂದೂರು ಕ್ಷೇತ್ರದ ಅಭಿವೃದ್ಧಿ ಬಗ್ಗೆ

ಬೈಂದೂರು ಕ್ಷೇತ್ರದ ಅಭಿವೃದ್ಧಿ ಬಗ್ಗೆ :

  • ಕೋಡೇರಿಯಲ್ಲಿ ಕಿರು ಬಂದರು ನಿರ್ಮಾಣ – 30 ಕೋಟಿ
  • ಶಿರೂರು-ಆಳ್ವೆಗದ್ದೆಯಲ್ಲಿ ಗೈಡ್ ವಾಲ್ ನಿರ್ಮಾಣ- 9.8 ಕೋಟಿ
  • ಮರವಂತೆಯಲ್ಲಿ ಕೇರಳ ಮಾದರಿಯಲ್ಲಿ ಹೊರಬಂದರು ನಿರ್ಮಾಣ-52 ಕೋಟಿ
  • ಗಂಗೊಳ್ಳಿಯಲ್ಲಿ 2 ಕಡೆ ಬ್ರೆಕ್ ವಾಟರ್ ನಿರ್ಮಾಣ – 102 ಕೋಟಿ
  • ಗಂಗೊಳ್ಳಿಯಲ್ಲಿ ಜಟ್ಟಿ ನಿರ್ಮಾಣ – 3 ಕೋಟಿ
  • ಸೌಪರ್ಣಿಕ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ – 83 ಕೋಟಿ
  • ಯಡ್ತರೆ, ಶಿರೂರು, ಬೈಂದೂರು, ಪಡುವರಿ ಈ ನಾಲ್ಕು ಗ್ರಾಮ ಪಂಚಾಯತಿ ವ್ಯಾಪ್ತಿಯ 77 ಜನವಸತಿಗಳಿಗೆ ಪ್ರಯೋಜನಕಾರಿಯಾಗುವ 30.00 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ (Multi Village Drinking Water Scheme)
  • ನಾಡಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೇನಾಪುರ, ಬಡಾಕೆರೆ, ಹಡವು ಗ್ರಾಮಗಳಿಗೆ ಸೇರಿದಂತೆ29 ಜನವಸತಿಗಳಿಗೆ ಪ್ರಯೋಜನವಾಗಲಿರುವ ರೂ. 10.5 ಕೋಟಿ ವೆಚ್ಚದ ಸೌಪರ್ಣಿಕ ನದಿಯಿಂದ ಕುಡಿಯುವ ನೀರಿನ ಯೋಜನೆ.
  • ಉಪ್ಪುಂದದಲ್ಲಿ ಬಂದರು ನಿರ್ಮಾಣ – 2.70 ಕೋಟಿ
  • ಸಿದ್ದಾಪುರ-ಸೌಕೂರು ಏತ ನೀರಾವರಿ ಯೋಜನೆ – 80.00 ಕೋಟಿ
  • ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿ.
  • ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ 766 ಸಿ ನಿರ್ಮಾಣ
  • ಬೈಂದೂರು ಮೂಕಾಂಬಿಕ ರೈಲ್ವೆ ಸ್ಟೇಷನ್ ಪುನರ್ ನಿರ್ಮಾಣ – 3.00 ಕೋಟಿ