ಬಿ.ಎಸ್.ಎನ್. ಎಲ್ -ಶಿವಮೊಗ್ಗ ವಲಯದಲ್ಲಿ

o 132 ಬಿ.ಎಸ್.ಎನ್.ಎಲ್ 2ಜಿ ಟವರ್‍ಗಳನ್ನು ಹಾಗೂ 179- 3ಜಿ ಮೊಬೈಲ್ ಟವರ್‍ಗಳನ್ನು ಹೊಸದಾಗಿ ಸ್ಥಾಪಿಸಲಾಗಿದೆ. 

o ಅಲ್ಲದೇ 2019-20ರ ಸಾಲಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಜಿಯೋದವರಿಂದ 37, ಏರಟೆಲ್‍ರವರಿಂದ 25, ಇತರೆ ಖಾಸಗಿಯವರಿಂದ 36 ಟವರ್ ಗಳನ್ನು ನಿರ್ಮಿಸಲು ಕ್ರಮ ವಹಿಸಲಾಗಿದೆ.